Sagara Lake Encroachment 5 ವರ್ಷದ ಹೋರಾಟಕ್ಕೆ ಜಯ! ಹೊನ್ನೇಸರ ಗ್ರಾಮದ ವಿರೂಪಾಕ್ಷ ಜೆಡ್ಡು ಕೆರೆ ಒತ್ತುವರಿ ತೆರವು
ಸಾಗರ ತಾಲೂಕಿನ ಹೊನ್ನೆಸರ ಗ್ರಾಮದಲ್ಲಿ ಐದು ವರ್ಷಗಳ ನಿರಂತರ ಹೋರಾಟದ ನಂತರ ಕೆರೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಸ್ಥಳ ಪರಿಶೀಲನೆಗೆ ಆದೇಶ ನೀಡಿದ್ದಾರೆ. #ಸಾಗರ #ಕೆರೆಒತ್ತುವರಿ #ಕರ್ನಾಟಕ #ಸುದ್ದಿ
