Professor Suspension Celebration: ಅಮಾನತುಗೊಂಡ ಪ್ರಾಧ್ಯಾಪಕರಿಂದ ವಿನೂತನ ಪ್ರತಿಭಟನೆ | Suvarna News
ಅಮಾನತುಗೊಂಡಿರುವ ಪ್ರಾಧ್ಯಾಪಕರು ತಮ್ಮ ಅಮಾನತಿನ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ವಿನೂತನವಾಗಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ವ್ಯಂಗ್ಯವಾಗಿ ಪ್ರತಿಭಟಿಸಿದ್ದಾರೆ.
