Kalaburagi Sedam Mu*der: ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ ಮಾಡಿದ ಪತ್ನಿ! | Suvarna News
ಕಲಬುರಗಿಯ ಸೈದಂನಲ್ಲಿ ಪತ್ನಿ ಅಂಬಿಕಾ ತನ್ನ ಪ್ರಿಯಕರನೊಂದಿಗೆ ಸೇರಿ ಪತಿ ಸಿದ್ದರಾಮನನ್ನು ಕೊ*ಲೆ ಮಾಡಿದ್ದಾಳೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊ*ಲೆ ಮಾಡಿ, ಬಳಿಕ ನಾಟಕವಾಡಿದ ಅಂಬಿಕಾಳ ಅಸಲಿ ಸತ್ಯ ಸಿಸಿಟಿವಿ ದೃಶ್ಯಾವಳಿಗಳಿಂದ ಬಯಲಾಗಿದೆ.
