Mudhol Cheating Case: ಸೈಟ್ ಹೆಸರಿಗೆ ಮಾಡಲು ಲೈಂಗಿಕ ಬಲವಂತ, ₹16.50 ಲಕ್ಷ ವಂಚನೆ | Suvarna News
ಮುದೋಳದಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸಿ 16.5 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಆರೋಪಿ ಜಾವೀದ್ ಸಾಂಗ್ಲಿಕರ್ ವಿರುದ್ಧ ಮುದೋಳ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.