Narayana Gowda Warning: ಪ್ರಣಾಳಿಕೆಯಲ್ಲಿ 80% ಎಂದಿದ್ದ ಸರ್ಕಾರ ಕಾಯ್ದೆ ತರಲೇಬೇಕು | Suvarna News
ಖಾಸಗಿ ಹಾಗೂ ಐಟಿ ವಲಯದಲ್ಲಿ ಸ್ಥಳೀಯ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿ ಕಲ್ಪಿಸುವ ಕಾಯ್ದೆ ಜಾರಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡ ರಾಜ್ಯ ಸರ್ಕಾರಕ್ಕೆ ಖಡಕ್ ಗಡುವು ನೀಡಿದ್ದಾರೆ.
