Mysuru Road Flyover Closed: ಫ್ಲೈಓವರ್ ಮೇಲೆ ಗಾಡಿಗಳು ಹೋಗೋ ಹಾಗಿಲ್ಲ | Suvarna News
ಸಿಲಿಕಾನ್ ಸಿಟಿ ಬೆಂಗಳೂರಿನ ಅತ್ಯಂತ ಜನನಿಬಿಡ ಮಾರ್ಗವಾದ ಕೆ.ಆರ್. ಮಾರ್ಕೆಟ್ನ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ (ಮೈಸೂರು ರಸ್ತೆ) ಮೇಲ್ಸೇತುವೆಯ ಒಂದು ಪಾರ್ಶ್ವವನ್ನು ತುರ್ತು ರಿಪೇರಿ ಕಾಮಗಾರಿಯ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
