Karnataka Bus Fare Hike | ನಾಳೆ ಬಸ್ ಟಿಕೆಟ್ ದರ ಏರಿಕೆ ಫಿಕ್ಸ್ ಆಗುತ್ತಾ? ಬೈರತಿ ಸುರೇಶ್ ಹೇಳಿದ್ದೇನು?
ಕರ್ನಾಟಕದಲ್ಲಿ ನಾಳೆ ಬಸ್ ಟಿಕೆಟ್ ದರ ಏರಿಕೆ ಖಚಿತವಾಗಿದ್ದು, ಸಾರಿಗೆ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡೀಸೆಲ್ ಬೆಲೆ ಏರಿಕೆಯ ನೆಪದಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ ಎನ್ನಲಾಗಿದೆ. ಸಭೆಯ ನಂತರ ದರ ಏರಿಕೆಯ ಪ್ರಮಾಣ ಎಷ್ಟು ಎಂಬುದು ತಿಳಿಯಲಿದೆ.
