Dharwad Anganwadi Workers Protest | ನಾಲ್ಕು ತಿಂಗಳ ಬಾಕಿ ವೇತನ ಯಾವಾಗ? ಅಂಗನವಾಡಿ ಕಾರ್ಯಕರ್ತೆಯರ ಪ್ರಶ್ನೆ
ವೇತನ ಮತ್ತು ಗೌರವಧನ ಪಾವತಿಯಾಗದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ. #ಅಂಗನವಾಡಿ #ಪ್ರತಿಭಟನೆ #ಧಾರವಾಡ #ವೇತನ #ಕರ್ನಾಟಕ
